ಸ್ಪರ್ಧಿಗಳಿಗೆ ಕಿಚ್ಚನ ಕಿವಿ ಮಾತು!

Colors Kannada 872.4K Views
  • 25.1K
  • 98
  • 1K

Generating Download Links...

ಸ್ಪರ್ಧಿಗಳಿಗೆ ಕಿಚ್ಚನ ಕಿವಿ ಮಾತು!

ಬಿಗ್ ಬಾಸ್ | ಸೋಮ-ಶುಕ್ರ 9:30
#BBK8 #ಬಿಗ್‍ಬಾಸ್‍ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Posted 6 months ago

Nethra Gowda 6 months ago

ಉಗಿರಿ ಸುದೀಪ್ ಅವರೇ ಇವರ ಮುಖಕ್ಕೆ ಸರಿಯಾಗಿ, ಇವರಿಗೆ ಆಡಿದ್ದೆ ಆಟ ಹೋಗಿದ್ದೆ ದಾರಿ, ಅಲ್ಲ ಇವರಿಗೆ ಚೂರು Common sense ಅನ್ನೋದೆ ಇಲ್ಲ, ಫಸ್ಟ್ ಶಮಂತ್, target ಮಾಡ್ತಿದ್ದರು ಈಗ ಪ್ರಶಾಂತ್ ನಾ target ಮಾಡ್ತಾರೆ ಬೇರೆ ಯಾರೂ ಇಲ್ವಾ...ಈ ಅರವಿಂದ್, ಮಂಜ, ನಿಧಿ ಶುಭಾ, ದಿವ್ಯ ಸುರೇಶ್, ದಿವ್ಯ ಉರುಡುಗ ಏನು ಕಿಸದು ದಬ್ಬಾಕಿದಾರೇ ಅಂತಾ?? ಬೇರೆ ಅವರಿಗೆ ಇನ್ನೂ improve ಆಗಿಲ್ಲ ಅಂತಾ ಹೇಳೋಕು ಮುಂಚೆ ತಾವು ಏನು ಮಾಡಿದಿರಾ ಅನ್ನೋದು ಮುಖ್ಯ ಅಲ್ವಾ?? ಈ ಪ್ರಶ್ನೆ ಕೇಳಿ ಎಲ್ಲರಿಗೂ ಸುದೀಪ್ ಸರ್ Plzzz🙏🙏

Bharathi Paramesha 6 months ago

ಪ್ರಿಯಾಂಕಾ, ಪ್ರಶಾಂತ್ ನ ಕಳಪೆ ಗೆ ಸೆಲೆಕ್ಟ್ ಮಾಡಿದವರಿಗೆ ಹುಗಿರಿ ಸರ್. ಇರಲಿ ದ್ವೇಷ ಇಷ್ಟ ಅಲ್ಲ. ಕಣ್ಣ್ಮಣಿ ಹೇಳಿದ್ದು ಇವರ ತಲೆಗೆ ಹೋಗಿಲ್ಲ. ಶಮಂತ್ ಬೆಸ್ಟ್ ಓಕೆ. ತುಂಬಾ ಜನ ಕಳಪೆ edare. ಮೊದಲು ನಿಧಿ, ಶುಭ, ರಘು, ವೈಷ್ಣವೀ, ಇವರನ್ನ ಬಿಟ್ಟು ಪ್ರಿಯಾಂಕಾ ಗೆ ಕೊಟ್ಟಿದ್ದು ಮೋಸ. ಅವಳು ಇವರ ತರ ಯಾರ ಬಾಲನು ಅಲ್ಲ ಅದಕ್ಕೆ ಗುಂಪು ಮಾಡಿಕೊಂಡು ಎಲ್ಲರು ಆಟ ಆಡುತಿದರೆ. ಸುದೀಪ್ ಸರ್ ನೀವಾದ್ರೂ ಇವರು ಅಂತ ಅಲ್ಲ, ಎಲ್ಲಾರಿಗೂ ಸರಿಯಾಗಿ ಹುಗಿರಿ. ಈವಾಗ ಬಿಗ್ ಬಾಸ್ ನೋಡೋಕ್ ಆಗಲ್ಲ. ಈ ದರಿದ್ರ ಪ್ರೋಗ್ರಾಮ್ ಅನಿಸುತ್ತೆ.

Prani Prapancha 6 months ago

Cricket ನಲ್ಲಿ Bowler Bowl ಮಾಡಿ Umpire ಹತ್ತಿರ LBW ಗೆ ಅಪೀಲ್ ಮಾಡಿದ. Umpire Wrong Desicion ಕೊಟ್ಟ.

ಎಲ್ಲರೂ Bowler ಗೆ ಬಯ್ತಾರಾ ? Umpire ಗೆ ಬೈತಾರಾ ?

ಬಿಗ್ಬಾಸ್ ನ ಕೆಲವು ವೀಕ್ಷಕರು ಬೌಲರ್ ಗೆ ಬಯ್ತಾರೆ ಅನಿಸುತ್ತೆ , ಅರವಿಂದ್ ಗೆ ಟಾರ್ಗೆಟ್ ಮಾಡಿ ಬಯ್ಯೋ ಥರ....#Unethicalgame ಅಂತಾ...

✍️ ಪ್ರಕಾಶ್ ನಾಯ್ಕ್.

Kushalapa Gowda 6 months ago

It is nice to hear ur voice in biggboss sudeep sir. we are eagerly waiting to hear u. The only request is please give suggestions to contestants according to their behaviour and performance don't be biased. Atleast we don't accept this from u because from last 15 days we are getting fake viewers calls which is totally shows channels favouritism so u be loyal to ur words. It's our humble request

Vismaya Sridhara 6 months ago

Shamant is playing indipendent ly. ಎಲ್ಲರ ಜೊತೆ ಇದ್ದರೂ ಯಾರ ಮಾತಿಗೂ ಮರುಳ ಗದೆ ಇದ್ದಾನೆ. ಅವನು ಮಾಡುವ ನಿರ್ಧಾರ ಸರಿನೋ ತಪ್ಪೋ but groupisum ಇಲ್ಲಾ ಪ್ರಶಾಂತ್ ಜೊತೆ ಇದ್ದರೂ ಅಂತ ಅನ್ನಿಸಿದರೂ ಅವನು ಅವನ ತಿಳುವಳಿಕೆ ಯಲ್ಲಿ ಆಡುತ್ತಿದ್ದಾರೆ ಗ್ರೂಪ್ ಆಟ ಆಡಿಕೊಂಡು safe game ಆಡುವರಿಗಿಂತ indipendent ಆಗೀ ತಪ್ಪು ಮಾಡಿದ್ರು ಪರ್ವಾಗಿಲ್ಲ

Biggboss Fan 6 months ago

ಕಣ್ಮಣಿಯೇ ನಿಮ್ಮ ಜೋಡಿಗಳನ್ನು ನೋಡಿ ನೋಡಿ ಬೇಜಾರಾಗಿದೆ ಅಂದ್ಲು.. ಶಮಂತ್ independent 👏👏👏👏

Latha Prathap 6 months ago

Tappu maduvru padde padde tappu madidru adu kanode ella oleyavr ondu chika tappu dodadu madtare all the best vashu we always with u

Meena G 6 months ago

Arvind yesterday reacted very cheaply to Prashant ... actually Prashant said about Manja(body guard) why Arvind is over reacting for that ..at last he made Manja and Prashant to fight and he escaped from there ...this is Arvind's sportsmanship 👏😆

Pradeep Mudalagi 6 months ago

ಅಬ್ಬೊ ನಿನ್ನೆ ಸೊಕ್ಕಿನ ಕೋಳಿ ದಿವ್ಯಾS ಮಂಜುಗೆ ಬುದ್ಧಿ ಹೇಳ್ತಿದಾಳೆ...ನೀನು ಕೆಳಗಡೆ ಹೋಗ್ತಿದಿಯಾ ಅಂತಾ🤦🏻‍♂️
ಅವನ ಮೇಲೆ ಪ್ರೇಕ್ಷಕರಿಗೆ ಅಸೂಯೆ ಬರೋತರಾ ಮಾಡಿದ್ದೆ ಇವಳು...ತಾನೆ Down to Earth ನಲ್ಲಿದಾಳೆ ಅವನಿಗೆ ಬುದ್ಧಿ ಹೇಳ್ತೌಳೆ😂 ಮಂಜು you must avoid ಆ ವೈರಸ್ ನಾ🙏🏻

ಯಾರ ಹೇಗಾದ್ರು ಕಚ್ಚಾಡ್ಕೋಂಡ ಹೋಗ್ಲಿ,,,ನಮ್ಮ cool person ಶಮಂತ್ ಗೆ ಉತ್ತಮ ಬಂತಲ್ಲಾ ಸಾಕು👍 keep it up ಗೌಡ್ರೆ ✅✅✅

Vismaya Sridhara 6 months ago

ಈ ತರಹ 2weeks ಹಿಂದೆ ಮಾಡಿದ್ದರೇ ಚೆನ್ನಾಗಿರುತ್ತಿತ್ತು. ಅವರ ತಪ್ಪು ಸರಿ ಗಳನ್ನೂ ಸೂಕ್ಷ್ಮವಾಗಿ ಹೇಳಬೇಕು. Group aagi safe game ಆದುವರಿಗಿಂತ group ಅನ್ನಿಸಿಕೊಂಡ್ರುಬೇರೆಯವರನ್ನು ಎದರು ಹಾಕ್ಕೊಂಡು t ಆಡುವವರು ಸೂಪರ್ ಪ್ರಶಾಂತ್ ಚಕ್ರವರ್ತಿ ಶಮಂತ