ಅಹಲ್ಯಾಗೆ ತಿರುಮಂತ್ರ

Colors Kannada 411.5K Views
  • 18.6K
  • 41
  • 83

Generating Download Links...

ಅಹಲ್ಯಾ ಆಟಕ್ಕೆ ಬ್ರೇಕ್ ಹಾಕಿದ ಅನಿಕೇತ್.

ನಮ್ಮನೆ ಯುವರಾಣಿ | ಸೋಮ - ಶನಿ ಸಂಜೆ 6:30ಕ್ಕೆ
#NammaneYuvarani #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ

Posted 9 months ago

Usha Ramesh 9 months ago

ಅನಿಯಲ್ಲಿ ಇರುವ ಈ ಹುಮ್ಮಸ್ಸು ಕಡೆಯ ತನ್ನಕ ಹೀಗೆ ಇರಲ್ಲಿ . ಅಹಲ್ಯಾ ಈಗಲೂ ಅನಿಯನ್ನು ಮಟ್ಟ ಹಾಕಲು ಪ್ರಯತ್ನಸುತ್ತದ್ದಳೆ ಅವಳ ಯಾವ ಪ್ರಯತ್ನವು ಫಲಿಸಬಾರದು ಅಷ್ಟೇ

Lakshmi Ganesh 9 months ago

ವಾಹ್ ಅನಿ ಸೂಪರ್.. ಅಹಲ್ಯಾ ನಿಗೆ ಒಳ್ಳೆ ಟಾಂಗ್ ಕೊಡ್ತಾ ಇದ್ದೀಯಾ? ಸಾಕೇತ್ ಆದಷ್ಟು ಬೇಗ ಮೊದಲಿನಂತೆ ಆಗಬೇಕು. ತಾನು ಅಡಿಗೆ ಮಾಡಿ ಬಡಿಸಿದ್ದಕ್ಕೆ ಮಕ್ಕಳು ಅಸ್ವಸ್ಥವಾಗಿಲ್ಲ, ಅನ್ನೋ ಗುಂಗಿನಿಂದ ಸಾಕು ಹೊರ ಬರಬೇಕು.ಇದರಲ್ಲಿ ಅಹಲ್ಯಾಳ ಕೈವಾಡವಿದೆ ಅನ್ನೋದು ಗೊತ್ತಾಗುತ್ತೋ ಬೀಡುತ್ತೋ ಕೊನೆಪಕ್ಷ ಮನೆಕೆಲಸದವಳು ಈ ರೀತಿ ಮಾಡಿದ್ದಾಳೆ ಅನ್ನೋ ಸತ್ಯನಾದ್ರು ಮನೆಯವರಿಗೆ ಗೊತ್ತಾದ್ರೆ, ಸಾಕು ಮೊದಲಿನಂತೆ ಆಗಬಹುದು. ಯಾರೋ ಮಾಡಿದ ತಪ್ಪಿಗೆ ಸಾಕು ಶಿಕ್ಷೆ ಅನುಭವಿಸುತ್ತಿವುದನ್ನು ನೋಡಕಗಲ್ಲ😥😥 ಸತ್ಯ ಏನು ಅಂತ ಅನಿಕೇತ್ ಗೆ ಚೆನ್ನಾಗಿ ಗೊತ್ತು, ಇದನ್ನು ಸರಿಪಡಿಸಲು ಅನಿಕೇತ್ ರಾಜ್ ಗುರು ನಿಂದ ಮಾತ್ರ ಸಾಧ್ಯ👍👍✌️✌️

Usha Ramesh 9 months ago

ಸೂಪರ್ ಅನಿ👌quintal ಗಟ್ಟಲೆ ಪಾಪ ಸೂಪರ್ ಸೂಪರ್ ಡೈಲಾಗ್ ಹೀಗೆ ಅಹಲ್ಯಾನೆ ನಿಜ ಮನೆಯವರ ಮುಂದೆ ಒಪ್ಪಿಕೊಳ್ಳುವ ತನ್ನಕ ಬಿಡಬೇಡ ಅವಳನ್ನೂ

N Nagesh N Nagesh 9 months ago

N Nagesh N Nagesh 9 months ago

Usha Ramesh 9 months ago

ಅಹಲ್ಯಾ ಳ ಮುಖ ಇಂಗು ತಿಂದ ಮಂಗ 😂😜😋😝

Thimmaiahprema Thimmaiahprema 9 months ago

Super ani

Yashashwini Ravi Kumar 9 months ago

Don't drag too much

Pallavi Pallavi 9 months ago

Very good Ani Anna ❤️

Kavitha Puttur 9 months ago

Super ani