ಹೆಂಡತಿಯ ಕಟ್‍ಔಟ್ ಹಾಕಿಸಿ ಹಾಡಿನಲ್ಲೇ ಕಳಿಸಿದರು ಪ್ರೀತಿಯ ಸಂದೇಶ!

Colors Kannada 649.5K Views
  • 27.5K
  • 295
  • 96

Generating Download Links...

ಹೆಂಡತಿಯ ಕಟ್‍ಔಟ್ ಹಾಕಿಸಿ ಹಾಡಿನಲ್ಲೇ ಕಳಿಸಿದರು ಪ್ರೀತಿಯ ಸಂದೇಶ!

ಎದೆ ತುಂಬಿ ಹಾಡುವೆನು| ಶನಿ-ಭಾನು ರಾತ್ರಿ 9
#EdheTumbiHaaduvenu #ColorsKannada #ಬಣ್ಣಹೊಸದಾಗಿದೆ...

Posted 1 month ago

Leela Balaji 1 month ago

ಸಂದೇಶ್ ಅವರು ಬಂದ್ರೆ ಮಾತಿನಲ್ಲೇ ಎಲ್ಲರ ಮನಸು ಗೆಲ್ಲುತ್ತಾರೆ

ಸುರ್ಯಕಂತ್ ಬಂದರೆ ಮೌನದಲಿ ಎಲ್ಲರ ಮನಸ್ ಗೆಲ್ಲುತ್ತಾರೆ

Vasanth Kumar 1 month ago

ಮಂತ್ರಕ್ಕಿಂತ ಉಗುಳೇ ಜಾಸ್ತಿ ಆಯ್ತು, ಇದು ಸಂಗೀತ ಕಛೇರಿ ನಾ ಇಲ್ಲ ಯಾವುದೋ ಕೋತಿ ಆಡಿಸೋ ಕಾರ್ಯಕ್ರಮ ಅನ್ನಿಸ್ತಿದೆ. ಮೂವರು ಮೂರ್ಖರು ಸೂಜಿ ತರಲು ಮರದ ಬಡ್ಡಿ ಹೊತ್ತು ತಂದಂತೆ.

Shravanthi Jayaram 1 month ago

Why do you create such a huge drama on stage. Yake stage mele family na involve madtira. Astu varsha S P Balu sir ee show na nadsidru, but ondu dina kooda ee thara stage mele yavde reethi drama madiddu nodilla. Yavde language allu kooda. Kannada, Telugu, Tamil, mooru bhashe allu successfully nadsidare adre yavattu family na stage mele kardiddu nodilla. Neevu anta show hesru itkondu adara dignity kaliyodu beda anta anstilva...

Yerri Swamy 1 month ago

ಪ್ರೇಕ್ಷಕರ ಪ್ರಮೋಷನ್ನ್ ಚಾನೆಲ್ಗಳ ಬಂಡವಾಳ

Pradeep Pradee 1 month ago

ನನಗು ಹೆಂಡತಿ ಇದಾಳೆ ನನಗು ಚನ್ಸ್ ಕೋಡಿ

Raghu HB 1 month ago

ಇದು ಯಾಕೊ ಅತಿಯಾಯ್ತು!

Suresh Kv S Singer 1 month ago

Super singing lovely super ❤️💞