ರಾಷ್ಟ್ರೀಯ ಶಿಕ್ಷಣ ನೀತಿ, ಸಾರ್ವಜನಿಕರಿಗೊಂದು ಸ್ಪರ್ಧೆ | ಅರುಣ್ ಶಹಾಪುರ್

Samvada ಸಂವಾದ 59.7K Views
  • 1.6K
  • 753
  • 30

Generating Download Links...

ರಾಷ್ಟ್ರೀಯ ಶಿಕ್ಷಣ ನೀತಿ, ಸಾರ್ವಜನಿಕರಿಗೊಂದು ಸ್ಪರ್ಧೆ | ಅರುಣ್ ಶಹಾಪುರ್

Posted 1 year ago in Politics

Jakana Chari 1 year ago

ಮಾನ್ಯರೇ, ಎಲ್ಲಾ ಸರಿ,ಆದರೆ ಅದೇನದು ನಿಮ್ಮ ಬಹುಮಾನದ ಮೊತ್ತ ಇಷ್ಟೊಂದು ಇದೆ.ಮೊದಲನೇ ಬಹುಮಾನ ಕೇಳಿಯೇ ನಮಗೆ ಆಶ್ಚರ್ಯ ಆಗಿದೆ ಇನ್ನೂ ಮೂರನೇ ಬಹುಮಾನದ ಕಥೆ ಬಿಡಿ!! ಸಾರ್ವಜನಿಕರಿಂದ ಸುಮ್ಮನೆ ಪುಕ್ಕಟ್ಟೆ ಸಲಹೆ ಕೇಳಿ ಕೊಡ್ತಾರೆ.ಸಮಾಜಸೇವಕ ರು, ಶಿಕ್ಷಣ ಪ್ರೇಮಿಗಳು,ಬುದ್ದಿಜೀವಿಗಳು ತುಂಬಾ ಇದ್ದಾರೆ ಅದು ಬಿಟ್ಟು ಬಹುಮಾನ ಘೋಷಿಸಿ ಸರ್ಕಾರದ ಅಥವಾ ಯೋಜನೆಯ ಯೋಗ್ಯತೆ ತೋರಿಸಿ ಅವಮಾನಿಸಬೇಡಿ! ಗೆದ್ದವರಿಗೆ ಸಮಯದ ಬೆಲೆಯ ಜೊತೆ ಖರ್ಚು ಹಾಗೂ ಸೇವೆಯ ಗೌರವ ಬೆಲೆ ನಿರ್ಧರಿಸಿ ಆಗ ನೋಡಿ ಫಲಿತಾಂಶ.

Bharathi M S 1 year ago

ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಅರಿಯುವ,ಅದರ ಆಗು-ಹೋಗುಗಳ ಬಗ್ಗೆ ತಿಳಿಯುವ,ಚರ್ಚಿಸುವ ಅವಶ್ಯಕತೆ ಖಂಡಿತ ಇದೆ. ಅಂತಹ ಅವಕಾಶವನ್ನು ವಿಧ್ಯಾರ್ಥಿಗಳಿಗೆ,ಪೋಷಕರಿಗೆ, ಎಲ್ಲಾ ವರ್ಗದವರಿಗೂ ಕಲ್ಪಿಸಿ ಕೊಡುತ್ತಿರುವುದು ಸಂತೋಷದ ವಿಷಯ.ಆದರೆ ಇದು ಬರೀ ಸರ್ಕಾರದ ಕಡತಗಳಲ್ಲಿ ಉಳಿಯದೇ ಜಾರಿಗೆ ಬರಲಿ ಅನ್ನೋದಷ್ಟೇ ನಮ್ಮ ಆಶಯ..🙏🙏

Mruthyunjay Chandrapattan 1 year ago

ಸರ್ ಈ ಎನ್‌ಇಪಿ ಸರ್ಕಾರ ಅನುಷ್ಠಾನಗೊಳಿಸುವ ಮೊದಲು ಎಲ್ಲಾ ಹಂತದಲ್ಲೂ ಪೂರ್ಣ ಸಮಯದ ಶಿಕ್ಷಕ / ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು..ನಂತರ ಮಾತ್ರ ಅದು ಕಾರ್ಯನಿರ್ವಹಿಸುತ್ತಿದೆ ....

Narendra Narendra 1 year ago

ರಾಷ್ಟ್ರೀಯ ಶಿಕ್ಷಣ ನೀತಿ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಯಾಕೆಂದರೆ ಈ ಶಿಕ್ಷಣ ನೀತಿಯಲ್ಲಿ ಒಂದು ವರ್ಗಕ್ಕೆ ಮಾತ್ರ ಇಷ್ಟಪಟ್ಟಿದ್ದನ್ನು ಸಾಧಿಸಲು ಅವಕಾಶ. ಈ ಶಿಕ್ಷಣ ನೀತಿಯಿಂದ ಆಯಾ ರಾಜ್ಯದ ಆಚಾರ-ವಿಚಾರ, ಸಂಪ್ರದಾಯ ಇತಿಹಾಸ ಎಲ್ಲವೂ ಕಾಲಕ್ರಮೇಣ ಅಳಿಸಿ ಹೋಗುತ್ತದೆ. ಬರುವ ಮುಂದಿನ ಪೀಳಿಗೆಗೆ ಇದರ ಬಗ್ಗೆ ಯಾವುದೇ ಕುರುಹು ಇರುವುದಿಲ್ಲ. ಈ ರೀತಿಮಾಡುವುದೇ ಈ ಶಿಕ್ಷಣ ನೀತಿಯ ಉದ್ದೇಶ. ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು. ಹಿಂದೆ ಖಾಸಗಿ ಶಾಲೆಗಳು ಮೂರು ವರ್ಷ ಇರುವಾಗಲೇ ಮಕ್ಕಳನ್ನು ಪ್ರೀ ಕೆಜಿ ಅಂತ ಶಾಲೆಗಳಿಗೆ ಸೇರಿಸಿ ಕೊಳ್ಳುತ್ತಿತ್ತು. ಇದನ್ನು ತುಂಬಾ ಜನ ವಿರೋಧಿಸಿದರು ಆದರೆ ಈಗ ಸರಕಾರ ಕಡ್ಡಾಯಗೊಳಿಸಿದೆ. 5ನೇ ತರಗತಿಗೆ ಪಬ್ಲಿಕ್ ಎಕ್ಸಾಮ್ ಮತ್ತು 8ನೇ ತರಗತಿಗೆ ಪಬ್ಲಿಕ್ ಎಕ್ಸಾಮ್ ಇಡುವ ಮುಖಾಂತರ ಅವರ ಮುಂದಿನ ಭವಿಷ್ಯಕ್ಕೆ ಕೊಳ್ಳಿ ಇಡುವುದೇ ಇದರ ಗುರಿ. 8ನೇ ತರಗತಿಯಲ್ಲಿ ಅನುತ್ತೀರ್ಣನಾದರೆ ಅಲ್ಲಿಗೆ ಆತನ ಭವಿಷ್ಯ ಮುಗಿಯಿತು. ಮುಂದೆ ಓದು ದಾದರೆ ಓದಬಹುದು ಇಲ್ಲದಿದ್ದರೆ ಆತನ ಕುಲಕಸುಬು ಅನ್ನು ಮುಂದುವರಿಸಿಕೊಂಡು ಹೋಗಬಹುದು. ಇದನ್ನು ಅವರೇ ಹೇಳಿಕೊಡುತ್ತಾರೆ. ಅಲ್ಲಿಗೆ ಆತನ ಮುಂದಿನ ವಿದ್ಯಾಭ್ಯಾಸ ಮುಗಿಯಿತು. ಮೊದಲೆಲ್ಲಾ ಹತ್ತನೇ ತರಗತಿಯವರೆಗೆ ಆದರೂ ಜನ ಓದುತ್ತಿದ್ದರು. ಈಗ ಅದಕ್ಕೆ ಅವಕಾಶವಿಲ್ಲ ಎಂಟನೇ ತರಗತಿಯಲ್ಲೇ ಕಟ್ ಮಾಡಿ ಬಿಸಾಕುತ್ತಾರೆ. ಬಡ ಜನರ ಮಾನಸಿಕ ಪರಿಸ್ಥಿತಿ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡು ಅವರು ಯಾವ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಗಮನಿಸಿ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ. ಹಿಂದಿ ಮತ್ತು ಸಂಸ್ಕೃತವನ್ನು ಜನರ ಮೇಲೆ ಹೇರುವುದೇ ಇದರ ಮೂಲ ಉದ್ದೇಶ. ಮೊದಲು ಕಡ್ಡಾಯವಲ್ಲ ಅಂತ ಹೇಳುವವರು ಮುಂದಿನ ಹಂತದಲ್ಲಿ ಅದನ್ನು ಜಾರಿಗೊಳಿಸುತ್ತಾರೆ. ಉನ್ನತ ವ್ಯಾಸಂಗವನ್ನು ಒಂದು ವರ್ಗ ಮಾತ್ರ ಪಡೆಯಬೇಕು ಅನ್ನೋ ಉದ್ದೇಶ. ಮತ್ತು ಅವರು ದೇಶದಲ್ಲಿ ತಮ್ಮ ಅಧಿಪತ್ಯ ಸಾಧಿಸಬೇಕು ಅನ್ನೋ ಮನೋರೋಗದಿಂದ ನರಳುತ್ತಿದ್ದಾರೆ. ಹಿಂದಿ ಮಾತಾಡುವ ರಾಜ್ಯಗಳಲ್ಲಿ ಕನ್ನಡವನ್ನು ಎರಡನೇ ಭಾಷೆಯಾಗಿ ಕಲಿಸುತ್ತಾರ ಕೇಳಿ?. ಹಿಂದಿ ಭಾಷೆಗಿಂತ ಕನ್ನಡ ಭಾಷೆ ಮೊದಲು ಹುಟ್ಟಿಕೊಂಡದ್ದು. ಇವರು ಹೇಳುವ ರಾಷ್ಟ್ರೀಯ ಶಿಕ್ಷಣ ನೀತಿ, ಈ ತರದ ಶಿಕ್ಷಣ ಯಾವ ಮುಂದುವರಿದ ದೇಶಗಳಲ್ಲು ಇಲ್ಲ. ಇದೆಲ್ಲಾ ಆರೆಸ್ಸೆಸ್ಸಿನ ಕುತಂತ್ರ ಮತ್ತು ಆರ್ಯರ ಕುತಂತ್ರ. ಹೇಳಲು ಹೋದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತುಂಬಾ ಕುತಂತ್ರ ಅಡಗಿದೆ. ಮತ್ತು ಮುಂದಿನ ಪೀಳಿಗೆಗೆ ತುಂಬಾ ಅಪಾಯಕಾರಿ ಯಾಗಿದೆ. ಹಿಂದೆ 16ವರ್ಷ ಕೆಳಗಿನವರು ಕೆಲಸ ಮಾಡುವ ಹಾಗೆ ಇಲ್ಲ. ಕೆಲಸ ಮಾಡಿದ್ದಲ್ಲಿ ಅವರು ಬಾಲ ಕಾರ್ಮಿಕರು ಎನ್ನಿಸಿಕೊಳ್ಳುತ್ತಾರೆ. ಈಗ ಅದರಲ್ಲೂ ತಿದ್ದುಪಡಿ ತಂದು 14ವರ್ಷ ಯಾರಾಗಿದ್ದರು ಅವರು ಕಲಿಯುವಲ್ಲಿ ವಿಫಲರಾಗಿದ್ದರೆ ಅಂಥವರು ಕೆಲಸಕ್ಕೆ ಹೋಗಬಹುದು. ಇದು ಯಾವ ಸೀಮೆಯ ತಿದ್ದುಪಡಿ. ಮೊದಲಾದರೂ ಹತ್ತನೇ ತರಗತಿಯವರೆಗೆ ಕಲಿ ಯುತಿದ್ದ ವಿದ್ಯಾರ್ಥಿಗಳು ಈಗ ಎಂಟನೇ ತರಗತಿಯಲೆ ಪಬ್ಲಿಕ್ ಎಕ್ಸಾಮ್ ಬರೆದು ಅನುತ್ತೀರ್ಣನಾದರೆ ಆತ ಶಾಲೆಯನ್ನು ಬಿಟ್ಟು ಕೆಲಸಕ್ಕೆ ಹೋಗುವಂತಾಗುತ್ತದೆ. ಇದು ನ್ಯಾಯಾನಾ? ರಾಷ್ಟ್ರೀಯ ಶಿಕ್ಷಣ ನೀತಿಯಲಿ ಹೇಳಲು ತುಂಬಾ ಕೊರತೆಗಳಿವೆ .

Sada Teerth 1 year ago

Aaya taragatige takahage 5to10th class & degree varegu Sri Sarvadnyara neeti patagalana alavadisidare bahala olledu agute anta nan anisike sir🙏🚩..

Padmayya Gowda 1 year ago

It is most essential to our national equality among young generation. .....

Ganapati Galave 1 year ago

This is the competition for knowing more about NEP. Excellent sir

Swetha Swetha 1 year ago

Super super

Shridhar Devagirikar 1 year ago

ನೀವು ಹೀಗೆ ಚೆರ್ಚೆ ಮಾಡುತ್ತಾಯಿರಿ. ಮುಂದಿನ ಸರ್ಕಾರ ಈ ಶಿಕ್ಷಣ ನೀತಿ ಯನ್ನು ಕಸದ ಬುಟ್ಟಿಗೆ ಹಾಕುತ್ತದೆ.

Umesh Subedar 1 year ago

Nice Sir